2025 ಹೊಸ ಯೂನಿಯನ್ ಬಜೆಟ್ ನಂತರ ಬ್ಯಾಂಕ್ ಗಳ FD ಹೂಡಿಕೆ ಹೆಚ್ಚಾಗಿದೆ
ಇತ್ತೀಚೆಗೆ 2025 ಫೆಬ್ರವರಿ 1 ರಂದು ಘೋಷಿಸಿದ ಹೊಸ ಯೂನಿಯನ್ ಬಜೆಟ್ ನಂತರ ಅನೇಕ ಕ್ಷೇತ್ರಗಳಲ್ಲಿ ಬಹಳಷ್ಟು ಬೆಳವಣಿಗೆ ಕಂಡು ಬಂದಿದೆ. ಈ ಬೆಳವಣಿಗೆಗೆ ಮುಖ್ಯವಾದ ಕಾರಣ ಫೈನಾನ್ಸಿಯಲ್ ಮಿನಿಸ್ಟರ್ ನಿರ್ಮಲ ಸೀತಾರಾಮನ್ ಪ್ರಕಟಿಸಿದ ಕೆಲವು ಮುಖ್ಯವಾದ ಪ್ರಯೋಜನಗಳು, ಆ ಪ್ರಯೋಜನಗಳು ಯಾವುವು ಎಂದು ಕೆಳಗೆ ತಿಳಿಯಿರಿ. ಹಿಂದಿನ ಬಜೆಟಿನಲ್ಲಿ ನಿರ್ಮಲ ಸೀತಾರಾಮನ್ 7 ಲಕ್ಷವರೆಗೂ ಟ್ಯಾಕ್ಸ್ ಫ್ರೀ ಎಂದು ಘೋಷಿಸಿದರು ಕೆಲವರಿಗೆ ಅನುಕೂಲವಾದರೂ ಬಹುಮತ ಜನರಿಗೆ ಮುಖ್ಯವಾಗಿ ಬಹಳ ವ್ಯಾಪಾರಸ್ಥರಿಗೆ ಅನುಕೂಲವಾಗಲಿಲ್ಲ ಎಂದು ಪ್ರಕಟಿಸಿದರು. ಆದರೆ … Read more