Govt Plan: ಕರ್ನಾಟಕ ಸರ್ಕಾರಿ ಶಾಲೆಗಳಿಗೆ ಬರುತ್ತಿದೆ ಸ್ಮಾರ್ಟ್ ಲರ್ನಿಂಗ್

ಕರ್ನಾಟಕ Govt ಒಂದು ಹೊಸ ಯೋಚನೆಯನ್ನು ಕಾರ್ಯತಗೊಳಿಸಲು ನಿರ್ಧರಿಸಿದ್ದಾರೆ ಅದು ಏನೆಂದರೆ ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ಲರ್ನಿಂಗ್ education system ತರಲು ಕರ್ನಾಟಕ ಸರ್ಕಾರವು ಮುನ್ನಬಂದಿದೆ. ಈ ಸ್ಮಾರ್ಟ್ ಲರ್ನಿಂಗ್ ಅಂದರೆ ಏನು ಇದರಿಂದ ವಿದ್ಯಾರ್ಥಿಗಳಿಗೆ ಏನು ಲಾಭ? ಈಗಾಗಲೇ ನಮ್ಮ ಭಾರತ ದೇಶ ಡಿಜಿಟಲ್ India ಎಂದು ಹೇಳಲುತೊಡಗಿದೆ ಇದಕ್ಕೆ ಮುಖ್ಯವಾದ ಕಾರಣ ಸ್ಮಾರ್ಟ್ ಟೆಕ್ನಾಲಜಿ ಅಂದರೆ ನಾವು ದಿನ ನಿತ್ಯ ಬಳಸುವ ಫೋನ್ ಅಥವಾ ಟಿವಿ ಇತ್ಯಾದ ಎಲ್ಲಾ ಡಿಜಿಟಲ್ ವಸ್ತುಗಳು ಸ್ಮಾರ್ಟ್ ಆಗಿ … Read more